• 3 years ago
'ಕೆಜಿಎಫ್ 3' ಸಿನಿಮಾ ಆಗುತ್ತೆ ಅನ್ನುವುದು ಈಗಾಗಲೇ ರಿವೀಲ್ ಆಗಿದೆ. ನಿರ್ಮಾಪಕ ವಿಜಯ್ ಕಿರಗಂದೂರು ಈಗಾಗಲೇ ಸ್ಪಷ್ಟ ಪಡಿಸಿದ್ದಾರೆ. ಆದರೆ, ಈ ಬಗ್ಗೆ ಸಿನಿಮಾ ನಿರ್ದೇಶಕ ಮಾತ್ರ ಎಲ್ಲೂ ಬಹಿರಂಗಪಡಿಸಿರಲಿಲ್ಲ. ಇದೀಗ ಪ್ರಶಾಂತ್ ನೀಲ್ ಕೂಡ 'ಕೆಜಿಎಫ್ 3' ಬಗ್ಗೆ ಇಂಟ್ರೆಸ್ಟಿಂಗ್ ವಿಷಯಗಳನ್ನು ರಿವೀಲ್ ಮಾಡಿದ್ದಾರೆ.

Prashanth Neel Revealed about KGF Chapter 3: His Third Movie With Yash.

Recommended