ಸಾಕಿ-ಸಲಹಿದವರ ಅರಸುತ್ತಾ ಬಂದ ಗಜರಾಜ..! | Elephant | Madikeri

  • 2 years ago
`ಪೂಜಿಸಿದವರ ಕಡೆಗೆ ದೇವರು, ಪ್ರೀತಿ ತೋರಿಸಿದವರ ಕಡೆಗೆ ಮಕ್ಕಳು' ಎನ್ನುವ ಗಾದೆ ಮಾತನ್ನು ನೀವು ಕೇಳಿರುತ್ತೀರಾ. ಐದಾರು ವರ್ಷಗಳ ಕಾಲ ಸಾಕಿದ್ದ ಆನೆ ವಿಷಯದಲ್ಲೂ ಅದು ಅಕ್ಷರಶಃ ನಿಜ ಎನ್ನುವುದು ಸಾಬೀತಾಗಿದೆ. ಹಾಗಾದರೆ ಆ ಆನೆ ಮಾಡಿದ್ದೇನು, ಯಾರನ್ನು ಹುಡುಕಿಕೊಂಡು ಬಂತು..? ಈ ಘಟನೆ ನಡೆದಿದ್ದು ಎಲ್ಲಿ..? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

#publictv #elephant #madikeri

Recommended