ತನ್ನ ಕೆಟ್ಟ ರಹಸ್ಯ ಬಿಚ್ಚಿಟ್ಟ ನಟಿ ಕುಬ್ರಾ ಸೇಠ್

  • 2 years ago
ಬೆಂಗಳೂರಿನವರೇ ಆಗಿರುವ ಕುಬ್ರಾ ಸೇಠ್ ಇದೀಗ ಎಳವೆಯಲ್ಲಿ ತಮ್ಮ ಮೇಲೆ ಆಗಿದ್ದ ಲೈಂಗಿಕ ದೌರ್ಜನ್ಯದ ಕುರಿತು ಲೇಖನವೊಂದನ್ನು ಬರೆದಿದ್ದಾರೆ. 'ಓಪನ್ ಬುಕ್: ನಾಟ್ ಎ ಮೆಮೈರ್' ಹೆಸರಿನ ಪುತ್ರಕದಲ್ಲಿ ಲೇಖನ ಪ್ರಕಟಿಸಿರುವ ನಟಿ ಕುಬ್ರಾ ಸೇಠ್, ತಮ್ಮ ಕುಟುಂಬಕ್ಕೆ ಬಹಳ ಆಪ್ತವಾಗಿದ್ದ, ತಾವು ಅಂಕಲ್ ಎಂದು ಕರೆಯುತ್ತಿದ್ದ ವ್ಯಕ್ತಿಯಿಂದಲೇ ಸತತವಾಗಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ವಿಷಯವನ್ನು ಬರೆದಿದ್ದಾರೆ.

Actress Kubbra Sait revels she sexually abused by uncle in Bengaluru. She said her mother also knew about this.