ಪ್ರೀತಿ ಹೆಸರಲ್ಲಿ ಯುವತಿಯರಿಗೆ ಬ್ಲಾಕ್‌ಮೇಲ್..! | Mysuru | Public TV

  • 2 years ago
ಪ್ರೀತಿ ಹೆಸರಲ್ಲಿ ಯುವತಿಯರಿಗೆ ಬ್ಲಾಕ್‌ಮೇಲ್..! | Mysuru | Public TV

#PublicTV #Mysuru

ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರ ಜೊತೆ ಸ್ನೇಹವೇ ಅಪಾಯಕಾರಿ. ಇಂತಹದರಲ್ಲಿ ಅಂತಹ ಅಪರಿಚಿತರ ಜೊತೆ ಪ್ರೇಮಕ್ಕೆ ಬಿದ್ದರೆ ಕಥೆ ಮುಗಿದೆ ಹೋಯ್ತು. ಹಣ, ಮಾನ ಎಲ್ಲವೂ ಹೋಗುತ್ತೆ. ಹೀಗೆ ಬೆಳದಿಂಗಳ ಬಾಲೆ ಅಂತ ಪ್ರೀತಿ ನಾಟಕ ಮಾಡಿ ವಿಕೃತ ಕಾಮಿ ಲಾಕ್ ಆಗಿದ್ದಾನೆ. ಏನಿದು ಘಟನೆ ಅಂತೀರಾ..? ಈ ಸ್ಟೋರಿ ನೋಡಿ.


Watch Live Streaming On http://www.publictv.in/live

Recommended