• 3 years ago
ಸಾಮಾನ್ಯರ ಪಾಲಿಗೆ ಅಡುಗೆ ದುಬಾರಿಯಾಗಿದೆ. ವಾಣಿಜ್ಯ ಎಲ್‌ಪಿಜಿ ನಂತರ ಈಗ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನೂ ಹೆಚ್ಚಿಸಲಾಗಿದೆ. ಶನಿವಾರ 14.2 ಕೆಜಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆ 50 ರೂ ಹೆಚ್ಚಳವಾಗಿದೆ.

Domestic LPG cylinder rate has gone up by Rs 50. The price of a 14.2 kg LPG cylinder will now be Rs 999.50 in Delhi

Category

🗞
News

Recommended