• 3 years ago
A Famous Kannada Devotional Song Vaara Banthamma Guruvara Banthamma Song on Veena By N. Karthik and Shruti Kulkarni

Guruvaara Banthamma Song Lyrics:

ಗುರುವಾರ ಬಂತಮ್ಮ ಗುರುರಾಯರ ನೆನೆಯಮ್ಮ ಗುರುವಾರ ಬಂತಮ್ಮ ಗುರುರಾಯರ ನೆನೆಯಮ್ಮ ಸ್ಮರಣೆ ಮಾತ್ರದಲಿ ಕ್ಲೇಶ ಕಳೆದು ಸದ್ಗತಿಯ ಕೊಡುವನಮ್ಮ

ವಾರ ಬಂತಮ್ಮ ಗುರುವಾರ ಬಂತಮ್ಮ ರಾಯರ ನೆನೆಯಮ್ಮ ಗುರುರಾಯರ ನೆನೆಯಮ್ಮ

ಯೋಗಿ ಬರುವನಮ್ಮ ಶುಭ ಯೋಗ ಬರುವುದಮ್ಮ ರಾಘವೇಂದ್ರ ಗುರುರಾಯ ಬಂದು ಭವ ರೋಗ ಕಳೆವನಮ್ಮ ||ವಾರ ಬಂತಮ್ಮ||

ಮನವ ತೊಳೆಯಿರಮ್ಮ ಭಕ್ತಿಯ ಮನೆಯ ಹಾಕಿರಮ್ಮ ಧ್ಯಾನದಿಂದ ಕರೆದಾಗ ಬಂದು ಒಳಗಣ ಬೆರೆವನಮ್ಮ ||ವಾರ ಬಂತಮ್ಮ||

ಕೋಪ ಅರಿಯನಮ್ಮ ಯಾರನು ದೂರ ತಳ್ಳನಮ್ಮ ಪ್ರೀತಿ ಮಾತಿಗೆ ಸೋತು ಬರುವ ಮಗುವಂಥೆ ಕಾಣಿರಮ್ಮ ||ವಾರ ಬಂತಮ್ಮ||

ಹಿಂದೆ ಬರುವನಮ್ಮ ರಾಯರ ನೆರಳಿನಂತೆ ಹನುಮ ಹನುಮನಿದ್ದೆಡೆ ರಾಮನಿದ್ದು ನಿಜ ಮುಕ್ತಿ ಕೊಡುವನಮ್ಮ ||ವಾರ ಬಂತಮ್ಮ||

#varabanthamma
#guruvarabanthamma
#Raghavendraswamy
#Mantralaya
#guinnesskarthikveena
#Karthikveena
#Veenakarthik
#Karthik
#Veenainstrumental
#Instrumentalcover
#Veenacover
#Veenamusic
#Carnaticveena
#Saraswathiveena
#Saraswativeena
#Shrutikulkarni
#Veena
#Veenarecital
#Veenafusion
#Veenainstrumentalmusic
#Carnatic
#Carnaticmusic
#Veenai
#instrumental

Category

🎵
Music

Recommended