KGF 2 ಗೆ ಬುನಾದಿ ಹಾಕಿದ್ದೇ ನಾನು ಎಂದ ರವಿಚಂದ್ರನ್

  • 2 years ago
ಚಿತ್ರದ ಬಗ್ಗೆ ನಟ ರವಿಚಂದ್ರನ್ ಮಾತನಾಡಿದ್ದಾರೆ. 'ಕೆಜಿಎಫ್ 2' ದಾಖಲೆ ಮಾಡಿದೆ. ಆದರೆ ಈ ದಾಖಲೆಗೆ ಬುನಾದಿ ಹಾಕಿದ್ದು ನಾನೇ ಎಂದು ಕಾರ್ಯಕ್ರಮ ಒಂದರಲ್ಲಿ ರವಿಚಂದ್ರನ್ ಹೇಳಿಕೊಂಡಿದ್ದಾರೆ. ಈ ಹಿಂದೆ ರವಿಚಂದ್ರನ್ ಹಾಕಿಕೊಟ್ಟ ಮಾರ್ಗದಲ್ಲಿಯೇ ಈಗ ಪ್ಯಾನ್ ಇಂಡಿಯಾ ಚಿತ್ರಗಳು ಬರುತ್ತಿದ್ದು, ಸಕ್ಸಸ್ ಕಾಣುತ್ತಿವೆ.

Actor Ravichandran Says He Put The Foundation For KGF 2 Record,

Recommended