ಯಶ್‌ನ ನೋಡಲು ಕಣ್ಣೀರು ಹಾಕಿದ ಬಾಲಕನ ವೀಡಿಯೊ ವೈರಲ್ !

  • 2 years ago
KGF 2 ಸಿನಿಮಾ ರಿಲೀಸ್ ಆಗಿ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಈ ಚಿತ್ರವನ್ನು ನೋಡಿ ಹಲವು ಕಡೆಗಳಿಂದ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ. ಇಲ್ಲೊಬ್ಬ ಪುಟ್ಟ ಬಾಲಕ ಸಿನಿಮಾ ನೋಡಿ ರಾಕಿ ಬಾಯ್‌ನ ನೋಡಲೇಬೇಕು ಎಂದು ಹಠ ಹಿಡಿದಿರುವ ವೀಡಿಯೊ ಇದೀಗ ವೈರಲ್ ಆಗುತ್ತಿದೆ.

Yash's reply to a young boy wanting to meet him after watching KGF Chapter 2 wins hearts

Recommended