ರಿಲೀಸ್ ಆದ ಕೆಲವೇ ದಿನಗಳಲ್ಲಿ OTT ಗೆ ಬರ್ತಿರೋದು ಯಾಕೆ 'KGF 2' ?

  • 2 years ago
ಕೆಜಿಎಫ್ 2 ಒಟಿಟಿ ರಿಲೀಸ್ ಆಗುತ್ತಿದೆ. ಈ ಬಗ್ಗೆ ಅದಾಗಲೇ ಮಾಹಿತಿ ಹೊರ ಬಿದ್ದಿದೆ. ಅಮೆಜಾನ್ ಪ್ರೈಮ್‌ನಲ್ಲಿ 'ಕೆಜಿಎಫ್ 2' ಚಿತ್ರ ರಿಲೀಸ್ ಆಗಲಿದೆ. ದೊಡ್ಡ ಮೊತ್ತಕ್ಕೆ 'ಕೆಜಿಎಫ್ 2' ಚಿತ್ರವನ್ನು ಅಮೆಜಾನ್ ಪ್ರೈಮ್ ತೆಗೆದುಕೊಂಡಿದೆ.

KGF Chapter 2 OTT Release Date : Know when and where to watch, Details Is Here