Dr BR Ambedkar ಅವರ 131ನೇ ಜನ್ಮ ದಿನದ ಅಂಗವಾಗಿ 131 ಕೆಜಿ ಕೇಕ್ ಕತ್ತರಿಸಿದ ಜನರು | Oneindia Kannada

  • 2 years ago
ಡಾ ಬಿಆರ್ ಅಂಬೇಡ್ಕರ್ ಅವರ 131 ನೇ ಜನ್ಮದಿನದ ಅಂಗವಾಗಿ, ಮುಂಬೈನಲ್ಲಿ ಏಪ್ರಿಲ್ 13 ರಂದು ಜನರು 131 ಕೆಜಿಯ ಕೇಕ್ ಅನ್ನು ಕತ್ತರಿಸಿದರು. ಮಹಾರಾಷ್ಟ್ರದ ಸಚಿವೆ ವರ್ಷಾ ಏಕನಾಥ್ ಗಾಯಕ್‌ವಾಡ್ ಕೂಡ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.
#DrBRAmbedkar #CakeCutting #BirthAnniversary #VardhaEknathGaikwad #Mumbai
To mark the 131st birth anniversary of Dr BR Ambedkar, a 131 kg cake was cut by the people on April 13 in Mumbai. Maharashtra Minister Varsha Eknath Gaikwad also took part in the celebrations.

Recommended