ರಾಯಚೂರಿನ ತಿಮ್ಮಾಪುರ ಪೇಟೆಯಲ್ಲಿ ಸರ್ವಂ ಅಪ್ಪು ಮಯ..! | Raichur | Puneeth Rajkumar Fans

  • 2 years ago
ಪವರ್ ಸ್ಟಾರ್ ಪುನಿತ್ ರಾಜಕುಮಾರ್ ಹುಟ್ಟು ಹಬ್ಬ ಹಾಗೂ ಜೆಮ್ಸ್ ಚಿತ್ರ ಬಿಡುಗಡೆಗೆ ತುಮಕೂರಿನಲ್ಲಿ ಅದ್ದೂರಿ ತಯಾರಿ ನಡೆಯುತಿದೆ. ಅಪ್ಪು ಅಭಿಮಾನಿಗಳು ತುಮಕೂರು ನಗರದಲ್ಲಿ ಪೋಸ್ಟರ್, ಕಟೌಟ್ ಹಾಕಿ ಈಗಿನಿಂದಲೇ ಸಿದ್ದತೆ ಮಾಡಿಕೊಂಡಿದ್ದಾರೆ. ಇದರಿಂದ ಇಡೀ ತುಮಕೂರು ನಗರ ಅಪ್ಪು ಮಯವಾಗಿದೆ. ಹನುಮಂತ ಪುರ, ಎಮ್ ಜಿ ರಸ್ತೆ ಸೇರಿದಂತೆ ಎಲ್ಲಾಕಡೆಯೂ ಅಪ್ಪು ಪೋಸ್ಟರ್ ರಾರಾಜಿಸುತ್ತಿದೆ. ಈ ಕುರಿತು ನಮ್ಮ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ..

#PublicTV #PuneethRajkumar #Raichur