• 2 years ago
ಪೂಜಾ ಹೆಗ್ಡೆ ಸದ್ಯ ಹಿಂದಿ ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿತ್ತಿದ್ದಾರೆ. ಜೊತೆಗೆ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲೂ ಮಿಂಚುತ್ತಿದ್ದಾರೆ. ಆದರೆ, ಇಷ್ಟು ದಿನಗಳಲ್ಲಿ ಪೂಜಾ ಹೆಗ್ಡೆಗೆ ಬಾಲಿವುಡ್‌ನಿಂದ ಒಳ್ಳೆ ಆಫರ್ ಸಿಕ್ಕಿಲ್ಲವಂತೆ. ಅದಕ್ಕೆ ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸಿರಲಿಲ್ಲ ಎಂದು ಪೂಜಾ ಹೆಗ್ಡೆ ಹೇಳಿದ್ದಾರೆ.

Radhe Shyam actress Pooja Hegde said that, I didn’t do Bollywood films because the non exciting offers. Pooja Hegde got good films in Telegu film industry so, that she left lot of Bollywood offers

Category

🗞
News

Recommended