ಭಾರತೀಯರ ಮೇಲೆ ಪೋಲ್ಯಾಂಡ್ ಗಡಿಯಲ್ಲಿ ರಷ್ಯಾ ಸೈನಿಕರಿಂದ ಹಲ್ಲೆ | Oneindia Karnataka

  • 2 years ago
ಬದುಕಿದರೆ ಸಾಕು ಅಂತಾ ಗಡಿಗೆ ಬಂದ್ರೆ ಅಲ್ಲೂ ರಷ್ಯಾ ಸೇನೆ ರಕ್ಕಸ ರೂಪ ತೋರ್ತಿದೆ. ಲಗೇಜ್ ಸಮೇತ ಸ್ಲೋವಾಕಿಯಾದ ಗಡಿಗೆ ಬರ್ತಿರೋ ಭಾರತೀಯರನ್ನ ಹಿಂದೆಮುಂದೆ ನೋಡದೇ ಹಲ್ಲೆ ಮಾಡ್ತಿದ್ದಾರೆ.

Disturbing accounts by Indian students stranded in Ukraine surfaced on Sunday morning with a Malayali student saying that they were beaten up by Ukrainian forces and were being kept from leaving the country