ಏನಿದು!!ಟ್ರೋಫಿಯನ್ನು ಟೀಂಗೆ ಕೊಡದೆ ರೋಹಿತ್ ಹಿಂಗ್ಯಾಕ್ ಮಾಡಿದ್ರು | Oneindia Kannada

  • 2 years ago
ರೋಹಿತ್ ಶರ್ಮಾ ಟ್ರೋಫಿ ಎತ್ತಿ ಹಿಡಿಯಲು ವಿಶೇಷ ವ್ಯಕ್ತಿಯೊಬ್ಬರನ್ನು ಕರೆತಂದರು. ಇದೀಗ ಅವರು ಯಾರು ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ಇದಕ್ಕೆ ಇಲ್ಲಿದೆ ನೋಡಿ ಉತ್ತರ

After the captain Rohit Sharma talked about the match and the performance of the players, the trophy that won the series was handed over to them