ಹೋರಾಟದ ಮೂಲಕವೇ ಸದ್ದು ಮಾಡುತ್ತಿದ್ದ ಚೇತನ್ ಈಗ ಪೊಲೀಸರ ವಶದಲ್ಲಿ!

  • 2 years ago
ಈಗಾಗಲೇ ವಿವಾದಗಳಿಂದ ಜನಪ್ರಿಯರಾಗಿರುವ ನಟನನ್ನು ಶೇಷಾದ್ರಿಪುರಂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಟ ಚೇತನ್ ನ್ಯಾಯಾಧೀಶರನ್ನು ನಿಂದಿಸಿದ ಆರೋಪವನ್ನು ಎದುರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಕರೆದೊಯ್ಯಲಾಗಿದೆ.

Kannada actor and activist Chetan kidnapped says wife Megha. She came facebook live and blame sheshadripuram police.

Recommended