ಪುಷ್ಪ ಹಿಂದಿ ಡಬ್ಬಿಂಗ್ ಗಳಿಸಿದ್ದೆಷ್ಟು ಕೇಳಿದ್ರೆ ದಂಗಾಗ್ತಿರಾ!

  • 2 years ago
ತೆಲುಗಿನಲ್ಲಿ ತಯಾರಾದ ‘ಪುಷ್ಪ’ ಚಿತ್ರ ಹಿಂದಿ, ಕನ್ನಡ, ಮಲಯಾಳಂ ಮತ್ತು ತಮಿಳಿಗೂ ಡಬ್​ ಆಗಿ ತೆರೆ ಕಂಡಿದೆ. ವಿಶೇಷ ಏನೆಂದರೆ ಕೇವಲ ಹಿಂದಿ ಅವತರಣಿಕೆಯಿಂದಲೇ ಈ ಸಿನಿಮಾ ಬರೋಬ್ಬರಿ 100 ಕೋಟಿ ರೂಪಾಯಿ ಗಳಿಸಿದೆ.

Allu Arjun starrer Pushpa Movie Hindi dubbing version collected Rs 100 Cr at Box Office

Category

🗞
News

Recommended