ಅತಿಥಿ ಉಪನ್ಯಾಸಕರ ಹುದ್ದೆಗೆ 60,000ಕ್ಕೂ ಹೆಚ್ಚು ಅರ್ಜಿ: ಅಶ್ವಥ್ ನಾರಾಯಣ

  • 2 years ago
ಅತಿಥಿ ಉಪನ್ಯಾಸಕರ ಹುದ್ದೆಗೆ 60,000ಕ್ಕೂ ಹೆಚ್ಚು ಅರ್ಜಿ: ಅಶ್ವಥ್ ನಾರಾಯಣ

ಬೆಂಗಳೂರು: ಅತಿಥಿ ಉಪನ್ಯಾಸಕರ ಹುದ್ದೆಗೆ 60,000ಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿಸಲ್ಲಿಸಿದ್ದು ಎಲ್ಲ ಕಾಲೇಜುಗಳ ಕಾರ್ಯಭಾರವನ್ನು ಸ್ವೀಕರಿಸಿ ಅದಕ್ಕನುಗುಣವಾಗಿ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ ಹೇಳಿದ್ದಾರೆ.

ಈ ಹಿಂದೆ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿರುವವರನ್ನು ಮಾರ್ಗಸೂಚಿಯನ್ವಯ ಆದ್ಯತೆ ಮೇರೆಗೆ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

#ಉನ್ನತಶಿಕ್ಷಣಸಚಿವ #GuestFaculty #ಅತಿಥಿಉಪನ್ಯಾಸಕರು #ಸರ್ಕಾರಿಪ್ರಥಮದರ್ಜೆಕಾಲೇಜು #malgudiexpress #malgudinews #news #TOPNEWS