ಪೊಲೀಸ್ ಅವಾಜ್ ಗೆ ಹೆದರಿ ಶೂಟಿಂಗ್ ಸೆಟ್ ನಿಂದ ಎಸ್ಕೇಪ್ ಆದ ಹೀರೋಯಿನ್

  • 2 years ago
ರಾಜ್ಯದಾದ್ಯಂತ ವೀಕೆಂಡ್ ಕರ್ಫ್ಯೂ ಇದ್ದರೂ ಸಹ ತಂಡವೊಂದು ದೊಡ್ಡ ಸಂಖ್ಯೆಯ ಜನರನ್ನು ಗುಡ್ಡೆ ಹಾಕಿಕೊಂಡು ಧಾರಾವಾಹಿ ಚಿತ್ರೀಕರಣ ಮಾಡುತ್ತಿತ್ತು. ಚಿತ್ರೀರಣ ಸೆಟ್‌ಗೆ ದಾಳಿ ಮಾಡಿದ ಪೊಲೀಸರು ಚಿತ್ರತಂಡದ ಜ್ವರ ಬಿಡಿಸಿದ್ದಾರೆ. ಜೊತೆಗೆ ದಂಡ ಸಹ ಹಾಕಿದ್ದಾರೆ

Tv Serial team violates weekend curfew by shooting on Sunday in Chikkamaaluru. Police visits shooting set and fined team and hotel owner who let the team for shooting.