ಅಪ್ಪು ವಿಡಿಯೋ ನೋಡಿ ಕಣ್ತುಂಬಿಕೊಂಡ ರಾಘಣ್ಣ

  • 2 years ago
ಶಿವಣ್ಣ, ರಾಘಣ್ಣ ಹಾಗೂ ಪುನೀತ್ ನಡುವಿನ ಸಹೋದರ ಸಂಬಂಧ ಹೇಗಿತ್ತು? ಅನ್ನುವುದನ್ನು ಇಡೀ ಚಿತ್ರರಂಗ ಕಣ್ಣಾರೆ ನೋಡಿದೆ. ಮೂವರ ಅಭಿಮಾನಿಗಳಿಗೂ ಗೊತ್ತು. ಈ ಹಿಂದೆ ಕನ್ನಡದ ಕೊಟ್ಯಾಧಿಪತಿ ಕಾರ್ಯಕ್ರಮದ ವೇಳೆ ಪುನೀತ್ ರಾಜ್‌ಕುಮಾರ್ ತಮ್ಮ ಸಹೋದರರ ಬಗ್ಗೆ ಮನಬಿಚ್ಚಿ ಮಾತಾಡಿದ್ದರು. ಆ ವಿಡಿಯೋವನ್ನೇ ರಾಘವೇಂದ್ರ ರಾಜ್‌ಕುಮಾರ್ ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ

Puneeth Rajkumar said Shivarajkumar and Raghavendra Rajkumar are his two pillars of my life in Kannadada Kotyadhipathi. Raghavendra Rajkumar shared this memorable video on twitter