ತಮಿಳಿನ ಸೂಪರ್ ಹಿಟ್ ನಿರ್ದೇಶಕನ ಜೊತೆ ಕಿಚ್ಚನ ಮುಂದಿನ ಸಿನಿಮಾ..?
ನಟ ಕಿಚ್ಚ ಸುದೀಪ್ ಅವರ ಅಭಿನಯದ 'ವಿಕ್ರಾಂತ್ ರೋಣ' ಚಿತ್ರದ ರಿಲೀಸ್ಗೆ ರೆಡಿ ಇದೆ. ಹಾಗಾಗಿ ಸುದೀಪ್ ಅವರ ಮುಂದಿನ ಚಿತ್ರ ಯಾವುದು ಎನ್ನುವ ಬಗ್ಗೆ ಸಾಕಷ್ಟು ಕುತೂಹಲಗಳು ಮನೆ ಮಾಡಿವೆ. ಈಗ ಈ ಕುತೂಹಲಗಳಿಗೆ ಉತ್ತರ ಸಿಕ್ಕಿದೆ. ಸುದೀಪ್ ಅವರ ಮುಂದಿನ ಚಿತ್ರದ ಬಗ್ಗೆ ಮಾಹಿತಿ ಹೊರ ಬಂದಿದೆ.
Actor Kichcha Sudeep Next Movie With 'Maanaadu' Director Venkat Prabhu,
Actor Kichcha Sudeep Next Movie With 'Maanaadu' Director Venkat Prabhu,
Category
🎥
Short film