ಭಾರತದಲ್ಲೇ ತಯಾರಾದ ಮಿಸೈಲ್ Pralay ಉಡಾವಣೆ ಯಶಸ್ವಿ | Oneindia Kannada

  • 3 years ago
ಭಾರತ ಇಂದು ಸ್ವದೇಶಿ ನಿರ್ಮಿತ ಪ್ರಳಯ್​ ಮಿಸೈಲ್​ ಅನ್ನು ಯಶಸ್ವಿಯಾಗಿ ಲಾಂಚ್ ಮಾಡಿದೆ. ಓಡಿಶಾದ ಡಾ. ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಡಿಫೆನ್ಸ್​ ರೀಸರ್ಚ್ ಅಂಡ್​​ ಡೆವೆಲಪ್​ಮೆಂಟ್ ಆರ್ಗನೈಜೇಶನ್ ವಿಜ್ಞಾನಿಗಳು ಮಿಸೈಲ್​ ಅನ್ನು ಉಡಾವಣೆ ಮಾಡಿದ್ದಾರೆ.

India on Wednesday successfully testfired the Pralay surface to surface ballistic missile which can strike targets from 150 to 500 km, DRDO officials said.

Recommended