ಬಡವ ರಾಸ್ಕಲ್ ನನ್ನ ಮನಸಿಗೆ ತುಂಬಾ ಹಿಡಿಸಿದ ಚಿತ್ರ ಎಂದು ಎಮೋಷನಲ್ ಆದ ನಾಯಕಿ

  • 3 years ago
ಡಾಲಿ ಧನಂಜಯ್ ಅಭಿನಯದ ಬಡವ ರಾಸ್ಕಲ್ ಚಿತ್ರ ರಿಲೀಸ್‌ಗೆ ಸಜ್ಜಾಗಿದೆ. ಇದೇ ಹಿನ್ನೆಲೆ ಚಿತ್ರತಂಡ ಪ್ರೀ ರಿಲೀಸ್ ಈವೆಂಟ್ ಹಮ್ಮಿಕೊಂಡಿತ್ತು. ಸ್ಯಾಂಡಲ್‌ವುಡ್‌ನ ಸಾಕಷ್ಟು ತಾರಾಬಳಗವೇ ಈ ಕಾರ್ಯಕ್ರಮದಲ್ಲಿ ನೆರೆದಿತ್ತು.

sandalwood stars gatherd badava rascal pre release event

Category

🗞
News

Recommended