Ashes ಸರಣಿಯ ಮೊದಲನೇ ದಿನ ಮಳೆಯಲ್ಲಿ ಕೊಚ್ಚಿ ಹೋದ England | Oneindia Kannada

  • 3 years ago
ಬ್ರಿಸ್ಬೇನ್‌ನ ಗಬ್ಬಾದಲ್ಲಿ ನಡೆದ ಪ್ರತಿಷ್ಠಿತ ಆ್ಯಷಸ್ ಟೆಸ್ಟ್ ಸರಣಿ ಮೊದಲ ದಿನದಾಟದಲ್ಲಿ ಕಾಂಗರೂಗಳ ದಾಳಿಗೆ ಇಂಗ್ಲೆಂಡ್ ನೆಲಕಚ್ಚಿದೆ. ಮೂರನೇ ಸೆಷನ್ ಮಳೆಯಿಂದಾಗಿ ಹಾಳಾದರೂ ಸಹ ಇಂಗ್ಲೆಂಡ್ ಟೀಂ ಕೇವಲ 147 ರನ್‌ಗಳಿಗೆ ಆಲೌಟ್ ಆಗಿದೆ

Pat Cummins creates numerous records with the ball while he was playing his first match as a Captain