ಪುಷ್ಪ' ಸಿನಿಮಾದ ಟ್ರೈಲರ್ ನಿನ್ನೆ (ಡಿಸೆಂಬರ್ 06) ಸಂಜೆ 6 ಗಂಟೆ 03 ನಿಮಿಷಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ, ಅಂದುಕೊಂಡ ಸಮಯಕ್ಕೆ ಚಿತ್ರತಂಡ ಟ್ರೈಲರ್ ಬಿಡುಗಡೆ ಮಾಡಿಲ್ಲ. ತಾಂತ್ರಿಕ ಸಮಸ್ಯೆಗಳಿಂದಾಗಿ ಸಂಜೆ 6 ಗಂಟೆ 03 ನಿಮಿಷಕ್ಕೆ ರಿಲೀಸ್ ಆಗಬೇಕಿದ್ದ 'ಪುಷ್ಪ' ಟ್ರೈಲರ್ ವಿಳಂಬವಾಗುತ್ತಿದ್ದು, ನಾವು ಕ್ಷಮೆಯಾಚಿಸುತ್ತೇವೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಕೊನೆಗೂ ತಡವಾಗಿ ಬಿಡುಗಡೆಯಾದ್ರೂ ಟ್ರೈಲರ್ ಅಭಿಮಾನಿಗಳನ್ನು ರಂಜಿಸುತ್ತಿದೆ.
The much awaited theatrical trailer of Pushpa: The Rise is out now. Allu Arjun and Sukumar combo trailer mass feast for all Allu arjuna fans
The much awaited theatrical trailer of Pushpa: The Rise is out now. Allu Arjun and Sukumar combo trailer mass feast for all Allu arjuna fans
Category
🗞
News