Raju Maurya Reaction on Hamsalekha

  • 3 years ago
ಅನಾದಿ ಕಾಲದಿಂದಲೂ ಶೂದ್ರರೇ ಟಾರ್ಗೆಟ್ಟಾ?: ರಾಜು ಮೌರ್ಯ ದಾವಣಗೆರೆ

ಹಂಸಲೇಖ ಅವರ ಹೇಳಿಕೆ ಮತ್ತು ಕ್ಷಮೆ ವಿಷಯದಲ್ಲಿ ನಡೆಯುತ್ತಿರುವ ಚರ್ಚೆಯ ಹಿನ್ನೆಲೆಯಲ್ಲಿ, ಕೋಳಿ, ಕುರಿ "ತಿಂತಾರಾ ?" ಅಂದಿದ್ದಕ್ಕೆ ಈ ಪಾಟಿ ಉರಿ.. ‌ಬ್ರಾಹ್ಮಣರು ಗೋಮಾಂಸವನ್ನು "ತಿಂತಿದ್ರು" ಅಂತ BJPಯ ವಾಮನಾಚಾರ್ಯ ಟಿವಿ ಡಿಬೇಟ್ ನಲ್ಲಿ ಹೇಳಿದ್ರು. ಧ್ವನಿ ಹೊರಗೆ ಬಾರದೇ ಜಾಣ ಕುರುಡತನ. "ಅನಾದಿ ಕಾಲದಿಂದಲೂ ಶೂದ್ರರೇ ಟಾರ್ಗೆಟ್ಟಾ??" ಎಂದು ರಾಜು ಮೌರ್ಯ ದಾವಣಗೆರೆಯವರು ಪ್ರಶ್ನಿಸಿದ್ದಾರೆ.

Recommended