ದರ್ಶನ್, ಸಾಲುಮರದ ತಿಮ್ಮಕ್ಕನ ಮನೆಗೆ ಗೋಗಿದ್ದಕ್ಕೂ ಕಾರಣ ಇದೆ

Filmibeat Kannada
Filmibeat Kannada
1,309 followers
3 years ago
ದರ್ಶನ್ ಸದಾ ಒಂದಿಲ್ಲೊಂದು ಸಮಾಜ ಸೇವೆ ಅಥವಾ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿ ಸುದ್ದಿಯಾಗುತ್ತಲೇ ಇರುತ್ತಾರೆ. ಇತ್ತೀಚೆಗೆ ದರ್ಶನ್ ಸಾಲು ಮರದ ತಿಮ್ಮಕ್ಕ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಬಂದಿದ್ದಾರೆ. ಕೆಲ ಕಾಲ ಅಲ್ಲೆ ಸಮಯ ಕೂಡ ಕಳೆದಿದ್ದಾರೆ

Darshan visited the Saalu Marada Thimmakka house today. And he spent some time there

Recommended