• 4 years ago
ಕೆಪಿಸಿಸಿ ಪ್ರೆಸ್ ಮೀಟ್ ನಲ್ಲಿ ಮಾಜಿ ಸಂಸದ ವಿ ಎಸ್ ಉಗ್ರಪ್ಪ ಮತ್ತು ಕಾಂಗ್ರೆಸ್ ನಾಯಕ ಸಲೀಂ ಮೈಕ್ ಆನ್ ಆಗಿಲ್ಲ ಅಂದುಕೊಂಡು ಡಿಕೆ ಶಿವಕುಮಾರ್ ಬಗ್ಗೆ ಮಾತನಾಡಿರುವ ಪಿಸುಮಾತು ಕಾಂಗ್ರೆಸ್ನಲ್ಲಿ ತಲ್ಲಣ ಮೂಡಿಸಿದೆ.

Former MP VS Ugrappa and Congress leader Salim, at the KPCC press meet, have gave Controversy statement about DK Shivakumar.

Category

🥇
Sports

Recommended