• 4 years ago
ಎಲ್ಲಾ ಹಿಂದು ದೇವರುಗಳ ಕೈಯಲ್ಲಿ ಶಸ್ತ್ರಗಳಿವೆ. ದೇವರಿಗೆ ನಮಸ್ಕಾರ ಮಾಡುವಾಗ ನಾವು ಶಸ್ತ್ರಗಳನ್ನು ನೋಡುತ್ತೇವೆ. ಆದರೆ ಹಿಂದುವಿನ ಒಂದೇ ಒಂದು ಮನೆಗಳಲ್ಲಿ ಶಸ್ತ್ರ ಇಲ್ಲ. ಕತ್ತಿ, ಖಡ್ಗ, ತಲ್ವಾರ್ ನಂತಹ ಒಂದು ಶಸ್ತ್ರವನ್ನು ಇಡಲೇಬೇಕು. ಇವತ್ತಿಲ್ಲ ನಾಳೆ ಅದು ಪ್ರಯೋಜನಕ್ಕೆ ಬರುತ್ತದೆ. ಹೀಗೆಂದು ಶ್ರೀರಾಮ ಸೇನೆ ವರಿಷ್ಠ ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Category

🗞
News

Recommended