• 4 years ago
ಕುಡಿದ ಅಮಲು ಜಾಸ್ತಿಯಾದ ಬಳಿಕ ಮಹಿಳೆಯೊಬ್ಬಳು ಯು.ಬಿ. ಸಿಟಿ ವೃತ್ತದ ಬಳಿ ಪೊಲೀಸರ ಜತೆ ಕಿರಿಕ್ ಮಾಡಿಕೊಂಡಿದ್ದಾರೆ. ಸತತ ಮೂರು ತಾಸು ಪೊಲೀಸರಿಗೆ ಆಟ ಆಡಿಸಿದ್ದಾರೆ. ಆಟೋದಲ್ಲಿ ಕಳಿಸಲು ಯತ್ನಿಸಿದಾಗ ಪೊಲೀಸರಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ

A woman was found boosed Had a fight with the cops near the city circle. She played game for three consecutive hours and later escaped from police when they tried to send her in an auto.

Category

🗞
News

Recommended