Explainer_ Trade war _ ವ್ಯಾಪಾರ ಯುದ್ಧ _ OIDW _ The world of economics explained _ EP 25

  • 3 years ago
#Theworldofeconomicsexplained #OIDW
'Trade wars are good, and easy to win' tweeted US President Donald Trump in March. Now he's showing he meant it and imposing tariffs on Chinese steel and threatening to do the same with European cars. Is a trade war looming? What exactly is a trade war?

ಟ್ರೇಡ್ ವಾರ್ ಒಳ್ಳೆಯದು ಹಾಗೂ ಗೆಲ್ಲುವುದು ಸುಲಭ ಎಂದು ಮಾರ್ಚ್ ತಿಂಗಳಲ್ಲಿ ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದರು. ಇದೀಗ ಅದನ್ನು ಹೇಗೆ ಸಾಬೀತು ಮಾಡುತ್ತಿದ್ದಾರೆ ಎಂದರೆ ಚೀನಾದಿಂದ ಬರುತ್ತಿರುವ ಉಕ್ಕಿಗೆ ಹೆಚ್ಚು ತೆರಿಗೆ ವಿಧಿಸುತ್ತಿದ್ದಾರೆ. ಇದನ್ನೇ ಇದೀಗ ಯೂರೋಪಿನ್ ಕಾರುಗಳ ಮೇಲೆ ಹಾಕಲು ಆಲೋಚಿಸುತ್ತಿದ್ದಾರೆ. ವ್ಯಾಪಾರ ಕದನ ಎಂದರೆ ಏನು? ಅದು ಇದೇನಾ?

Recommended