ಭಾರತೀಯರಿಗೆ ಹೊಸ ಭರವಸೆ ಮೂಡಿಸಿದ ರಷ್ಯಾ ಲಸಿಕೆ | Sputnik light | Oneindia Kannada

  • 3 years ago
There is a possibility of a speedy launch of single-dose Covid-19 vaccine Sputnik Light in India, and an application seeking regulatory approval for the jab is expected to be filed soon, the sources said on Tuesday.
#Russia #SputnikLight #Vaccine #Vaccination #Coronavirus
ರಷ್ಯಾದ ಸಿಂಗಲ್ ಡೋಸ್ ಸ್ಟುಟ್ನಿಕ್ ಕೊರೊನಾ ಲಸಿಕೆ ಬಗ್ಗೆ ಭಾರತದಲ್ಲಿ ಹೊಸ ಭರವಸೆ ಮೂಡಿದೆ. ಒಂದೊಮ್ಮೆ ದೇಶಕ್ಕೆ ಸಿಂಗಲ್ ಡೋಸ್ ಸ್ಪುಟ್ನಿಕ್ ಬಂದರೆ ಪ್ರತಿಯೊಬ್ಬರಿಗೂ ಬೇಗ ಲಸಿಕೆ ದೊರೆಯಲಿದೆ ಎನ್ನುವುದು ಖುಷಿಯ ಸಂಗತಿಯಾಗಿದೆ.