ಈ ಸಲ ಕಪ್ ನಮ್ದೇ ಎಂದು RCB ಗೆ ಸಪೋರ್ಟ್ ಮಾಡಿದ ಇಂಗ್ಲೆಂಡ್ ಕ್ರಿಕೆಟರ್ | Oneindia Kannada

  • 3 years ago
ಇಂಗ್ಲೆಂಡ್ ಆಟಗಾರ್ತಿ ಅಲೆಕ್ಸಾಂಡ್ರಾ ಹಾರ್ಟ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಬೆಂಬಲ ಸೂಚಿಸಿ ಟ್ವೀಟ್‌ ಮಾಡಿದ್ದಾರೆ. ಅದರಲ್ಲೂ ಕನ್ನಡದಲ್ಲಿ ಹಾರ್ಟ್ಲಿ ಟ್ವೀಟ್ ಮಾಡಿರುವುದು ಗಮನ ಸೆಳೆಯುತ್ತಿದೆ. ಹಾರ್ಟ್ಲಿ ಬರೆದಿರುವುದು ಎರಡು ಮೂರೇ ಪದಗಳಾದರೂ ಆ ಪದಗಳು ಆರ್‌ಸಿಬಿ ಅಭಿಮಾನಿಗಳಿಗೆ ಇಷ್ಟವಾಗುವಂತಿವೆ.

English women cricketer Alexandra Hartley wish to Royal Challengers Bengaluru

Recommended