ಹೋಂಡಾ ಸಿಬಿ 500 ಎಕ್ಸ್ ಬೈಕ್ ರಿವ್ಯೂ

  • 3 years ago
ಹೋಂಡಾ ಸಿಬಿ 500 ಎಕ್ಸ್ ಬೈಕ್ ಅನ್ನು ಮೊದಲ ಬಾರಿಗೆ 2013ರಲ್ಲಿ ಬಿಡುಗಡೆಗೊಳಿಸಲಾಯಿತು. ಈ ಬೈಕ್ ತನ್ನ ವಿನ್ಯಾಸ ಹಾಗೂ ರೈಡಿಂಗ್'ನಿಂದಾಗಿ ಜನರನ್ನು ತನ್ನತ್ತ ಆಕರ್ಷಿಸಿತು. ಹೋಂಡಾ ಮೋಟಾರ್ ಸೈಕಲ್ ಕಂಪನಿಯು 2016ರಲ್ಲಿ ಈ ಬೈಕ್ ನವೀಕರಿಸಿತು.

2019ರಲ್ಲಿ ಈ ಬೈಕಿನಲ್ಲಿ ಹಲವು ಅಪ್ ಡೇಟ್'ಗಳನ್ನು ಮಾಡಲಾಯಿತು. ಹಲವು ವರ್ಷಗಳ ನಿರೀಕ್ಷೆಯ ನಂತರ ಹೋಂಡಾ ಸಿಬಿ 500 ಎಕ್ಸ್ ಬೈಕ್ ಭಾರತದಲ್ಲಿ ಬಿಡುಗಡೆಯಾಗಿದೆ. ಇತ್ತೀಚಿಗೆ ನಾವು ಈ ಬೈಕ್ ಅನ್ನು ಚಾಲನೆ ಮಾಡಿದೆವು. ಹೋಂಡಾ ಸಿಬಿ 500 ಎಕ್ಸ್ ಹೆದ್ದಾರಿಗಳಲ್ಲಿ ಹಾಗೂ ಸಿಟಿಯೊಳಗೆ ಹೇಗೆ ಚಲಿಸುತ್ತದೆ ಎಂಬುದನ್ನು ಈ ವೀಡಿಯೊದಲ್ಲಿ ನೋಡೋಣ.