IPL ನಲ್ಲಿ Abd ಮೀರಿಸಿದ ಪೊಲ್ಲಾರ್ಡ್ | Oneindia Kannada

  • 3 years ago
ಎಬಿ ಡಿವಿಲಿಯರ್ಸ್ ಅವರನ್ನು ಮೀರಿಸುವ ಸ್ಫೋಟಕ ಐಪಿಎಲ್ ಆಟಗಾರ ಮತ್ತೊಬ್ಬರಿದ್ದಾರೆ. ಅದು ಬೇರೆ ಯಾರೂ ಅಲ್ಲ ಮುಂಬೈ ಇಂಡಿಯನ್ಸ್ ತಂಡದ ಕಿರಾನ್ ಪೊಲಾರ್ಡ್. ಹೌದು ಕಿರಾನ್ ಪೊಲಾರ್ಡ್ ಆಟ ಎಬಿ ಡಿವಿಲಿಯರ್ಸ್ ಆಟಕ್ಕಿಂತ ಹೆಚ್ಚು ಅಪಾಯಕಾರಿ ಎಂದು ಈ ಕೆಳಗಿನ ಅಂಕಿಅಂಶಗಳು ಹೇಳುತ್ತವೆ.

Record says Kieron Pollard have better strick rate then AB de Villiers in IPL