• 4 years ago
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ 2 ಸಿನಿಮಾ ಮೇ 14 ಕ್ಕೆ ರಿಲೀಸ್ ಆಗಲಿದೆ.ಸದ್ಯಕ್ಕೆ ಈ ಸಿನಿಮಾದ ಲಿರಿಕಲ್ ಸೈಕಲ್ ಸಾಂಗ್ ರಿಲೀಸ್ ಆಗಿದ್ದು ಶಂಕರ್ ಮಹದೇವನ್ ಧ್ವನಿಯಾಗಿದ್ದು ಅಭಿಮಾನಿಗಳು ಈ ಹಾಡನ್ನ ಇಷ್ಟಪಟ್ಟಿದ್ದಾರೆ

Hattrick Hero Shivraj Kumar starrer 'Bajarangi 2' will be released on May 14. As of now the lyrical cycle song has been out which is sung by shankar mahadevan being admired by fans

Recommended