ಚಿಕ್ಕಪ್ಪನ ಖರಾಬು ಸಾಂಗ್ ನೋಡಿ ಖುಷಿ ಪಡ್ತಿದ್ದಾನೆ ಜೂನಿಯರ್ ಚಿರು|Junior Chiru's Lovely Gesture with Dhruva

  • 3 years ago
ಅಣ್ಣನ ಮಗನನ್ನ ತೊಡೆಯ ಮೇಲೆ ಕೂರಿಸಿಕೊಂಡು ಧ್ರುವ ಸರ್ಜಾ ಟಿವಿಯನ್ನು ನೋಡ್ತಾ ಇದ್ದಾರೆ ತನ್ನದೇ ಸಿನಿಮಾದ ಪೊಗರು ಹಾಡು ಬಂದಾಗ ಇಬ್ಬರೂ ನೋಡ್ತಾ ಎಂಜಾಯ್ ಮಾಡುತ್ತಿರೋ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Chiru Sarja son is sitting on Dhruva Sarja's lap and watching pogaru song in the TV.and enjoying a lot. This video is viral on social media.