ಐಪಿಎಲ್‌ಗೆ ಆದ್ಯತೆ ನೀಡುವ ಆಂಗ್ಲ ಕ್ರಿಕೆಟರ್ಸ್ ವಿರುದ್ಧ ದಿಗ್ಗಜ ಆಟಗಾರ ಕಿಡಿ | Oneindia Kannada

  • 3 years ago
ಇಂಗ್ಲೆಂಡ್ ರಾಷ್ಟ್ರೀಯ ತಂಡಕ್ಕೆ ಆದ್ಯತೆ ನೀಡುವ ಬದಲು ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ಗೆ ಇಂಗ್ಲೆಂಡ್ ಕ್ರಿಕೆಟರ್ಸ್ ಆದ್ಯತೆ ನೀಡುತ್ತಿರುವುದು ಆಂಗ್ಲ ಮಾಜಿ ನಾಯಕ ಜೆಫ್ರಿ ಬಾಯ್ಕಾಟ್‌ಗೆ ಸರಿ ಕಾಣಿಸಿಲ್ಲ. ಹೀಗಾಗಿ ಜೆಫ್ರಿ ಅವರು ಆಂಗ್ಲ ಕ್ರಿಕೆಟಿಗರ ನಿಲುವಿನ ವಿರುದ್ಧ ಕಿಡಿ ಕಾರಿದ್ದಾರೆ.

England players are playing IPL and playing for their Nation is not a good sign says Geofrey Boycott

Recommended