• 4 years ago
ಯುವತಿಯೊಬ್ಬಳಿಗೆ ಕೆಲಸ ಮಾಡಿಕೊಡುವುದಾಗಿ ಹೇಳಿ ಆಕೆಯ ಜೊತೆ ರಾಸಲೀಲೆ ನಡೆಸಿದ್ದ ರಮೇಶ್ ಜಾರಕಿಹೊಳಿ ಅವರ ಸೆಕ್ಸ್​ ವಿಡಿಯೋ ಎಲ್ಲೆಡೆ ಹರಿದಾಡಿತ್ತು. ಆ ವಿಡಿಯೋ ವಾಪಾಸ್ ನೀಡದಿದ್ದರೆ ಕೊಲೆ ಮಾಡುವುದಾಗಿ ಯುವತಿಗೆ ರಮೇಶ್ ಜಾರಕಿಹೊಳಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಪೊಲೀಸರಿಗೆ ದೂರು ನೀಡಿ, ಆ ಸಿಡಿ ರಿಲೀಸ್ ಮಾಡಿದ್ದರು



The adult video of Ramesh Jarakiholli, who was allegedly working with a young woman to work for her, was strewn everywhere. A social worker had filed a police complaint and released the CD, claiming that Ramesh jarakiholi had threatened her life if the video had not been returned.

Category

🗞
News

Recommended