ಹನ್ನೆರಡನೇ ಶತಮಾನದ ದ್ವೈತ ಸಿದ್ದಾಂತದ ಪ್ರತಿಪಾದಕರಾದ ಮಧ್ವಾಚಾರ್ಯರ ಜಯಂತಿಯನ್ನು ಬೆಂಗಳೂರಿನ, ಜಯನಗರದಲ್ಲಿರುವ ರಾಗೀಗುಡ್ಡದ ಪ್ರಸನ್ನ ಆಂಜನೇಯಸ್ವಾಮಿ ದೇವಾಲಯದಲ್ಲಿ ಆಚರಿಸಲಾಯಿತು. ವಾಯುಸ್ತುತಿ ಪಾರಾಯಣ, ಮಧು ಅಭಿಷೇಕ, ಭಜನೆ, ಉಪನ್ಯಾಸ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಈ ಸಂದರ್ಭದಲ್ಲಿ ನಡೆಯಿತು.
#MadhvacharyaJayanathi #RagiGudda
12th Century Dvaita Siddhanta Philosopher, Proponent Madhvacharya Jayanthi celebrated in Ragigudda Anjaneyaswamy Temple at Bengaluru. Various religious program including Abhishekam, Upanyasa has been organized during this event.

Category
🗞
News