ದರ್ಶನ್ ಸಿನಿ ಜರ್ನಿಯ ಎವರ್ಗ್ರೀನ್ ಮತ್ತು ಫೇವರೈಟ್ ಚಿತ್ರಗಳು | Filmibeat Kannada

  • 3 years ago
ಕೋಟ್ಯಾಂತರ ಅಭಿಮಾನಿಗಳ ಪಾಲಿಗೆ ಡಿ ಬಾಸ್. ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್‌ಗೆ ಸುಲ್ತಾನ್. ಕನ್ನಡ ಇಂಡಸ್ಟ್ರಿಯಲ್ಲಿ ಪ್ರಸ್ತುತ ಯಜಮಾನ ಎಂದು ಕರೆಸಿಕೊಳ್ಳುವ ನಟ ದರ್ಶನ್ ವೃತ್ತಿ ಜೀವನಕ್ಕೆ ಎರಡು ದಶಕದ ಸಂಭ್ರಮ.

Box office sultan, actor Darshan celebrates two decades of career at Sandalwood who starred in more than 50 films, initially played supporting roles in some of the films.