• 3 years ago
BJP Has Won 25 Seats Out Of 28 MP Seats. None Of The MPs Have A Guts To Talk To PM Modi Infront Of Him On Various Development Work. Modi Government Will Not Talk About Employment, Farmers Issue. PM Modi Will Talk Only On Love Jihad, Cow Slaughter, Pakistan, C.M.Ibrahim During Interview To Oneindia.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ 25 ಸಂಸದರು ಜಯಶೀಲರಾಗಿದ್ದರು. ಆದರೆ, ಯಾರೊಬ್ಬರಿಗೂ ಪ್ರಧಾನಿ ಮೋದಿ ಮುಂತೆ ನಿಂತು ಮಾತಾನಾಡುವ ಧೈರ್ಯವಿಲ್ಲ. ಅವರೆಲ್ಲಾ ಮಂಗಳಮುಖಿಯರು. ಮೋದಿ ಸರಕಾರ ದೇಶದಲ್ಲಿ ತಾಂಡವಾಡುತ್ತಿರುವ ನಿರುದ್ಯೋಗದ ಬಗ್ಗೆ ಮಾತನಾಡುವುದಿಲ್ಲ, ರೈತರ ಸಮಸ್ಯೆ ಇವರಿಗೆ ಬೇಕಾಗಿಲ್ಲ, ಇಕಾನಮಿ ಪಾತಾಳಕ್ಕೆ ಇಳಿದಿದೆ. ಇದ್ಯಾವುದೂ ಮೋದಿಗೆ ಬೇಕಾಗಿಲ್ಲ. ಲವ್ ಜಿಹಾದ್, ಗೋಹತ್ಯಾ ಕಾನೂನು, ಪಾಕಿಸ್ತಾನ ಬಿಟ್ಟರೆ ಮೋದಿ ಸರಕಾರದವರು ಬೇರೆ ವಿಚಾರ ಮಾತನಾಡುವುದಿಲ್ಲ. ಹೆಚ್ಚುದಿನ ನಡೆಯುವುದಿಲ್ಲ ಇಂತಹ ಸರಕಾರ - ಒನ್ ಇಂಡಿಯಾ ಜೊತೆಗಿನ ಸಂದರ್ಶನದಲ್ಲಿ ಸಿ.ಎಂ.ಇಬ್ರಾಹಿಂ.

Category

🗞
News

Recommended