ಕರ್ನಾಟಕಕ್ಕೆ ಬಂದ 32 ಬ್ರಿಟನ್ ಪ್ರಯಾಣಿಕರಲ್ಲಿ ಕೊರೊನ ಸೋಂಕು ದೃಡ

  • 4 years ago
ಇಂಗ್ಲೆಂಡ್‌ನಿಂದ ಬಂದಿರುವ ಒಟ್ಟು 42 ಜನರಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ . ಆ ಸೋಂಕು ದೃಢಪಟ್ಟಿರುವವರ ಸಂಪರ್ಕಿತ 10 ಜನರಿಗೆ RTPCR ಪಾಸಿಟಿವ್

#CoronaVaccine #DryRun #KSudhakar
32 people returning from the UK have been tested covid positive and 10 additional people who came in contact are also affected