Kamal Haasan ಬಿಚ್ಚಿಟ್ಟ ರಹಸ್ಯ ಏನು ಗೊತ್ತಾ ?? | Oneindia Kannada

  • 3 years ago
ಜನನ ಪತ್ರದಿಂದ ಹಿಡಿದು ಮರಣ ಪತ್ರ ಪಡೆಯುವವರೆಗೂ ತಮಿಳುನಾಡಿನಲ್ಲಿ ಲಂಚ ನೀಡಬೇಕಾಗುತ್ತದೆ. ಯಾವುದೇ ಕೆಲಸ ಆಗಬೇಕೆಂದರೂ ಎಲ್ಲರಿಗೂ ಲಂಚ ಕೊಡುವ ಒತ್ತಾಯ ಕೇಳಿಬಂದಿದೆ .
#KamalHaasan
In Tamilnadu, bribery is required till the death certificate is obtained. There has been an urge to bribe everyone for any job.