ಮದಕರಿ ನಾಯಕನಿಗೆ ಸಿಕ್ತು ಬ್ಯೂಟಿಫುಲ್ ಲೊಕೇಶನ್ | Filmibeat Kannada

  • 4 years ago
ಲಾಕ್ ಡೌನ್ ಕಾರಣ ಸ್ಥಗಿತವಾಗಿದ್ದ ಚಿತ್ರೀಕರಣ ಇನ್ನು ಪ್ರಾರಂಭವಾಗಿರಲಿಲ್ಲ. ಇದೀಗ ಮತ್ತೆ ಶೂಟಿಂಗ್ ಶುರು ಮಾಡುವ ತಯಾರಿಯಲ್ಲಿದೆ ರಾಜ ವೀರ ಮದಕರಿ ನಾಯಕ ಸಿನಿಮಾತಂಡ. ಹಾಗಾಗಿ ಇದೀಗ ಲೊಕೇಶನ್ ಹುಡುಕಾಟದಲ್ಲಿ ಬ್ಯುಸಿಯಾಗಿದೆ ಚಿತ್ರತಂಡ. ಲಾಕ್ ಡೌನ್ ಬಳಿಕ ಅನೇಕ ಸಿನಿಮಾಗಳ ಚಿತ್ರೀಕರಣ ಪ್ರಾರಂಭವಾಗಿದೆ. ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇನ್ನು ಚಿತ್ರೀಕರಣಕ್ಕೆ ಹೊರಟಿಲ್ಲ. ಇದೀಗ ರಾಜವೀರ ಮದಕರಿ ನಾಯಕ ಶೂಟಿಂಗ್ ಪ್ರಾರಂಭಿಸುವ ಮೂಲಕ ಮತ್ತೆ ಚಿತ್ರೀಕರಣಕ್ಕೆ ಹೊರಡಲಿದ್ದಾರೆ.

Director Rajendra Singh Babu, Doddanna and others from Raja Veera Madakari Nayaka team at Mirjan Fort in Kumta checking on locations for the second schedule of the film.

Category

🗞
News

Recommended