• 5 years ago
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕರ್ನಾಟಕದ ತಂಡ. ಆದರೆ ಈ ತಂಡದಲ್ಲೇ ಕರ್ನಾಟಕದ ಎಲ್ಲಾ ಆಟಗಾರರು ಇಲ್ಲ. ಈಗ ಆಡುತ್ತಿರುವ ಕರ್ನಾಟಕದ ಆಟಗಾರರೆಲ್ಲ ಬೇರೆ ಬೇರೆ ಐಪಿಎಲ್ ತಂಡಕ್ಕೆ ಹಂಚಿ ಹೋಗಿದ್ದಾರೆ


RCB is a Karnataka franchise but the number of Karnataka players is less when compared to some other teams

Category

🗞
News

Recommended