America ವಿರುದ್ಧ ತಿರುಗಿಬಿದ್ದ China | Oneindia Kannada

  • 4 years ago
China announced restrictions on activities of US diplomats working on the mainland China, Hong Kong. It is reflection of America decision about china diplomats.
#China #America
ಚೀನಾಅಮೆರಿಕ ಮಧ್ಯೆ ರಾಜತಾಂತ್ರಿಕ ಯುದ್ಧ ಬೀದಿ ಕಾಳಗವಾಗಿ ಮಾರ್ಪಟ್ಟಿದೆ. ಅತ್ತ ತನ್ನ ರಾಜತಾಂತ್ರಿಕ ಅಧಿಕಾರಿಗಳ ಮೇಲೆ ಅಮೆರಿಕ ವಿಧಿಸಿದ ನಿರ್ಬಂಧಗಳಿಗೆ ವಿರುದ್ಧವಾಗಿ ಚೀನಾ ಕೂಡ ಅಂತಹದ್ದೇ ನಿರ್ಬಂಧ ವಿಧಿಸಲು ಮುಂದಾಗಿದೆ. ವಾಷಿಂಗ್ಟನ್‌ನ ಚೀನಾ ರಾಯಭಾರ ಕಚೇರಿಯ ಸಿಬ್ಬಂದಿ ಮೇಲೆ ಅಮೆರಿಕ ನಾನಾ ನಿರ್ಬಂಧಗಳನ್ನು ವಿಧಿಸಿದೆ.

Category

🗞
News

Recommended