IPL ಮತ್ತೆ ಮುಂದಕ್ಕೆ ಹೋಗುತ್ತಾ..? | Oneindia Kannada

  • 4 years ago
Doubts about a timely start of the upcoming edition of the Indian Premier League (IPL) grew further as at least one member of the STAR production crew, who was in the first batch to leave India for the United Arab Emirates (UAE) on Monday, tested positive for coronavirus, forcing the official broadcaster to postpone their flights.
#Ipl #Dubai
ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಗೆ ಸಾಲು ಸಾಲಾಗಿ ಹಿನ್ನಡೆಯ ವಿಚಾರಗಳು ಎದುರಾಗುತ್ತಿವೆ. ಸದ್ಯ ತಿಳಿಸಲಾಗಿರುವ ದಿನಾಂಕದಂದು ಐಪಿಎಲ್ ಆರಂಭವಾಗುವ ಅನುಮಾನ ಬೆಳೆಯುತ್ತಾ ಹೋಗುತ್ತಿದೆ. ಐಪಿಎಲ್ ಪ್ರಸಾರ ಮಾಡುವ ಟಿವಿ ಸಿಬ್ಬಂದಿಯೊಬ್ಬರಿಗೆ ಕೊರೊನಾ ಇರುವುದು ಕಂಡುಬಂದಿದೆ. ಹೀಗಾಗಿ ಸೆಪ್ಟೆಂಬರ್ 19ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆರಂಭವಾಗಬೇಕಿರುವ ನಗದು ಶ್ರೀಮಂತ ಟೂರ್ನಿ ಮುಂದೂಡಲ್ಪಟ್ಟರೂ ಅಚ್ಚರಿಯಿಲ್ಲ.

Category

🗞
News

Recommended