CSK ಬದಲಿಗೆ ಮೊದಲ ಮ್ಯಾಚ್ ಆಗಲಿದೆಯೇ RCB | Oneindia Kannada

  • 4 years ago
ಚೆನ್ನೈ ಆಟಗಾರರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿರುವ ಕಾರಣದಿಂದಾಗಿ ಆರಂಭಿಕ ಪಂದ್ಯದಲ್ಲಿ ಚೆನ್ನೈ ಕಾಣಿಸಿಕೊಳ್ಳುವುದು ಬಹುತೇಕ ಅನುಮಾನವೆನಿಸಿದೆ. ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಕಾದಾಡುವುದು ಬಹುತೇಕ ಖಚಿತ ಎನ್ನಲಾಗಿತ್ತು.
#IPL2020 #RCB #MI
since CSK players are tested COVID positive the first match against MI is most unlikely to happen and RCB might get a chance to start the series

Category

🗞
News

Recommended