ಕನ್ನಡಿಗನ ವಿರುದ್ಧ ಸುಳ್ಳು ಆರೋಪ ಮಾಡಿದ ಮಾಧ್ಯಮ | Oneindia Kannada

  • 4 years ago
After reports emerged that Karun Nair successfully recovered from Covid-19 infection, Kings XI Punjab CEO Satish Menon has dismissed the fact by saying Nair never had the virus, rather it was just a mild fever.

Decr : ಭಾರತದ ಬ್ಯಾಟ್ಸ್‌ಮನ್ ಕರುಣ್ ನಾಯರ್ ಅವರು ಕೊರೊನಾವೈರಸ್ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂಬ ಮಾತನ್ನು ಇಂಡಿಯನ್ ಪ್ರೀಮಿಯರ್ ಲೀಗ್‌ ಫ್ರಾಂಚೈಸಿ ಕಿಂಗ್ಸ್ ಇಲೆವೆನ್ ಪಂಜಾಬ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸತೀಶ್ ಮೆನನ್ ತಳ್ಳಿ ಹಾಕಿದ್ದಾರೆ. ಕರುಣ್‌ಗೆ ಕೊರನಾವೇ ಇರಲಿಲ್ಲ ಎಂದು ಮೆನನ್ ಹೇಳಿದ್ದಾರೆ.