ಪ್ರತಾಪ್ ಎಂಬುವನು ಕಡಿಮೆ ವೆಚ್ಚದಲ್ಲಿ ಡ್ರೋನ್ ತಯಾರಿಸಿರುವುದಾಗಿ ಹೇಳಿಕೊಂಡಿದ್ದ. ಹೇಳಿಕೊಂಡಿದ್ದ ಅಷ್ಟೇ ಅಲ್ಲ ಎಲ್ಲರನ್ನೂ ನಂಬಿಸಿದ್ದ. ಆ ಮೇಲೆ ಅವನು ಅಂತಹ ಯಾವುದೇ ಸಾಧನೆಯನ್ನು ಮಾಡಿಲ್ಲ ಎಂಬುದು ದೃಢಪಟ್ಟಿತ್ತು. ಇದೀಗ ಕೆರೆ ಕಾಮೇಗೌಡರ ಮೇಲೂ ಸ್ಥಳೀಯರು ಅಂತಹ ಆರೋಪ ಮಾಡುತ್ತಿದ್ದಾರೆ.
Dasanadoddi villagers have appealed to the Mandya district administration to reconsider the awards given to Kere Kamegowda
Dasanadoddi villagers have appealed to the Mandya district administration to reconsider the awards given to Kere Kamegowda
Category
🗞
News